#PrabhasMarriage #AstrologerVenuSwamy #Venu Swamy
ಇತ್ತೀಚೆಗಷ್ಟೇ ಪ್ರಭಾಸ್ ಮದುವೆ ಬಗ್ಗೆ ಮಾತನಾಡಿರುವ ವೇಣು ಸ್ವಾಮಿ, ಪ್ರಭಾಸ್ ಮದುವೆಯಾದರೆ ಅವರ ಪರಿಸ್ಥಿತಿ ಉದಯ್ ಕಿರಣ್ ಅವರಂತಾಗುತ್ತದೆ ಎಂದು ಹೇಳಿದ್ದು, ಈ ಹೇಳಿಕೆ ಭಾರೀ ವೈರಲ್ ಆಗುತ್ತಿದೆ Venu Swamy, who recently spoke about Prabhas' marriage, said that if Prabhas gets married, his situation will be like that of Uday Kiran, and this statement is going viral.